ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕನಲ್

ಉಚ್ಚಾರಣೆ: kanal
ಮೂಲ: Ka. D1406

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಕನಲು1.

  2. 2.
    noun

    = ಕನಲು2.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    ⦅past ಕನಲ್ದ್-⦆1 (heat) to be heated up, to boil 2 (anger) to get angry, to be enraged (in mind) (Pb.5.16,10.98) 3 (grief) to be afflicted, to be distressed n. 1 (fire) fire, blaze, flame 2 (anger) anger, rage = ಸಿಟ್ಟು (siṭṭu)

ಕಿಟ್ಟೆಲ್ ನಿಘಂಟು

  1. 1.
    1.

    = ಕನಲು to chafe (v. i.), to be angry (ಕ್ರೋಧ Śmd. Dh.; ಕಾಯ್ Śm. 101; Te.; J. 5, 25. 31. 39; 8, 24; T.: to burn; T. ಕನಿ to glow, etc., see ಕನಿ) P. p. ಕನ್ದಲು [ಬಿರಿಯಿಸೆ ಬೇಟದೊಳ್ ಬಿರಿವ ನಲ್ಲರಗಲ್ದು ಕನಲ್ದೊನಲ್ದು ನಲ್ಲರ ದೆಸೆಯಿನ್ದ ಮರ್ಥಿವರೆ Ap. 3, 86]; (Cpr. 5, 10; Rśv. 8, 116). ಕನಲುತ (Bp. 39, 43; 44, 20). [2, to flame. ಕನಲ್ವ ಕೆಣ್ಡದ ಮೇಲೆ ಪ/?/ಯ ಬೇವಿನೆಣ್ಟೆಯೊಳ್ ತೊಯ್ದಿಕ್ಕಿದ ಬೆಳ್ಳುಳ್ಳಿಯ ಕಮ್ಪಿನನ್ತೆ Pb. 13, 71 va.].

  2. 2.
    2.

    wrath, anger (ಕೋಪ Ct. II, 27; ಕಿಸುಗುಣ್ಚು, ಕಾಯ್ದು, ಕಿನಿಸು, ಕೋಪ etc. Śm. 39; T.: fire; ಕನಿದಲ್ anger). 2, flame. ಕನಲ್ಗಿಡಿ. -ಕಿಡಿ a fiery spark (Cpr. 5, 104).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada