ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕನಿಷ್ಠ

ಉಚ್ಚಾರಣೆ: kaniṣṭha
ಮೂಲ: Sk. kaniṣṭʰa-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a man of low grade, status or quality.

  2. 2.
    adjective

    smallest possible, permissible or reached; that is minimum; ಕನಿಷ್ಠ ಪಕ್ಷ kaniṣṭha pakṣa at the very lowest figure or amount; at least.

  3. 3.
    noun

    a younger brother.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., m.

    ⦅ f. ಕನಿಷ್ಠಳು⦆1 (low)〈being〉lowest, most inferior 2 (age) youngest (among brothers or sisters)〈person〉 adv. (quan.) at least ű ಬಸ್ ಆಳವಾದ ಕಂದಕಕ್ಕೆ ಬಿದ್ದು, ಕನಿಷ್ಠ ಹನ್ನೆರಡು ಜನ ಸತ್ತರು.ű The bus fell into a deep trench at least 10 hours before. cf. ಕನಿಷ್ಠ (kaniṣṭʰa)

ಕಿಟ್ಟೆಲ್ ನಿಘಂಟು

  1. 1.

    the smallest or least; the last or worst; very small, inferior, base. 2, the youngest; a younger brother. ಕನಿಷ್ಠಪಕ್ಷ at the least (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅತಿ ಹೀನನಾದವನು.
    2. ಚಿಕ್ಕವನು.

  2. 2.

    ತೀರ ಅಲ್ಪವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada