ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕನೆ

ಉಚ್ಚಾರಣೆ: kane

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a young cow that has not yet calved.

ಕಿಟ್ಟೆಲ್ ನಿಘಂಟು

  1. 1.

    a kind of plant. see ಮೂ/?/ಲೆಗನ್ನೆ, ಹೊನ್ನಗನ್ನೆ.

  2. 2.

    a maiden, etc. Tbh. of ಕನ್ಯೆ (C.). [ಕೋಳಾಹಳಮೆಮ್ಬ ಪರ್ವತಕ್ಕೆ ಪುಟ್ಟದ ಗಿರಿಜೆಯೆಮ್ಬ ಕನ್ನೆಯನೌತಂ ಕಣ್ಡು Pb. 1, 68 va.; Ap. 3, 19; ಕನ್ನೆಯಲ್ಲಿ ಕೈವಿಡಿದೆನು ನಿಮ್ಮಲ್ಲಿ ನೆರೆದೆನು ಮನ್ನಿಸು ಕಣ್ಡಾಮ ಹಾಲಿಂಗವೇ Bv. 504]. ಇನಿತು ಅತಿಶಯನ್ ತಾಳ್ದುದು ಈ ಕನ್ನೆಯನ್ದಂ (Śmd. 128). see Bp. 12, 6. 2, o. r. of ಕನ್ದೆ q. v. ಕನ್ನೆಗಿಡ a young tree that has not yet borne any flowers and fruits (C.). ಕನ್ನೆ ಮಾಡ an upstair room for maidens (Abh. P. 4, 81 va.). ಕನ್ನೆವೆಣ್. -ಪೆಣ್ a girl, a virgin (J. 29, 30). [ಕನ್ನೆವೇಟ. -ಬೇಟ the girl's love. ತಾಮೆ ಕನ್ನಡಿಸಿದಪ್ಪುವು ಕನ್ನೆಯ ಕನ್ನೆವೇಟಮಂ Pb. 4, 66].

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada