ಕಪಿಂಜಲ(ಳ)
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಚಾತಕ ಪಕ್ಷಿ.
2. ತಿತ್ತಿರಿ ಪಕ್ಷಿ.
3. ಒಬ್ಬ ಋಷಿಕುಮಾರನ ಹೆಸರು.
4. ಒಂದು ಬಗೆಯ ಪಾರಿವಾಳ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada