ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಮ್ಮಂಗೆ

ಉಚ್ಚಾರಣೆ: kammaŋge
ಮೂಲ: Ka. D1247

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    (dial.) with perfume; giving a sweet odor.

  2. 2.
    adverb

    with perfume; giving a sweet odor.

  3. 3.
    adverb

    comfortably; contentedly.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    (smell) 1 (smell) fragrantly 2 (happy) happily ű ನಿವೃತ್ತನಾಗಿ ಗೋವಿಂದ ಮನೆಯಲ್ಲಿ ಕಮ್ಮಗೆ ಕುಳಿತಿದ್ದಾನೆ. Govinda is sitting at home happily after his retirement.

ಕಿಟ್ಟೆಲ್ ನಿಘಂಟು

  1. 1.

    kamma-age4. fragrantly; deliciously (Śmd. 389; C.). ಕಮ್ಮಗೆ ಉಣಿಸಿ, ಬಿಮ್ಮಗೆ ಕಟ್ಟಿದ (Prv.). 2, fragrance, etc. ಕಮ್ಮಗೇ ತುಪ್ಪ (Abhā. 1, 44). ಕಮ್ಮಗೆಯ ಊಟ (C.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸುಗಂಧವಾಗಿ.
    2. ಸುಖವಾಗಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada