ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕರಗಿಸು

ಉಚ್ಚಾರಣೆ: karagisu
ಮೂಲ: + -isu caus. D1292

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause (a solid) to become liquid; to melt; to liquefy.

  2. 2.
    verb

    to cause to lose fat or weight; to make (something or someone) lean.

  3. 3.
    verb

    to spend, use wastefully or extravagantly; to squander.

  4. 4.
    verb

    to soften a person by love, begging, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (liquid) to melt, to liquefy 2 (weak) to cause to grow less, to reduce 《weight, etc.》 ű ಮಗನ ಸಾವು ತಂದೆಯ ದೇಹವನ್ನು ಕರಗಿಸಿತು. The son’s death reduced his father’s body.

ಕಿಟ್ಟೆಲ್ ನಿಘಂಟು

  1. 1.

    = ಕರಿಗಿಸು, ಕರ್ಗಿಸು. to cause to be dissolved, to melt, etc. (C.). ಕರಗಿಸಲ್ ಪಟ್ಟುದು (ವಿಲೀನ, ವಿದ್ರುತ etc.); ಹೊನ್ನು ಬೆಳ್ಳಿಗಳನು ಕರಗಿಸಿ ಮಾಡಿದುದು (ಕೃತ Nr.). ಕರಗಿಸಿದ ತುಪ್ಪ (ವಿಲೀನ, ದ್ರುತ Hlā.). see Si. 332. 345; [ಪುರನ್ದರ ನೊಸೆದಿತ್ತು ದೊನ್ದು ಬರದಿನ್ದು/?/ನ್ನ ವಿರೋಧಿ ವರ್ಗಮಂ ಕರಗಿಪಂ Pb. 8, 6]; J. 15, 3; B. 4, 97. 140. 209. ಕಲ್ಲನಾದರೂ ಕರಗಿಸ ಬಹುದು, ಕಪಟಯ ಎದೆ. --ಕಪೀ ಕುಣಿಸಿ ಕಲ್ಲು ಕರಗಿಸಿದ ಹಾಗೆ (Prvs.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada