ಕರಪಲ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the act or an instance of plucking at the bedclothes by a delirious patient; carphology.
-
2.
noun
a frequent, unintentional movement of limbs.
-
3.
noun
(fig.) a tendency or disposition to annoy or vex with playful tricks; mischief.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸನ್ನಿಯಿಂದ ನರಳುತ್ತಿರುವ ರೋಗಿಯು ಹಾಸಿಗೆಯ ಬಟ್ಟೆಗಳನ್ನು ತಡಕಾಡುವುದು.
2. ಉದ್ದೇಶರಹಿತವಾದ ಅಂಗಚೇಷ್ಟೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada