ಕರಪೀಠ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a small, flat piece of wooden plank tied to the palms for crawling on the ground by a lame person.
-
2.
noun
a heavy wooden piece used to ram the ground while leveling.
ಕಿಟ್ಟೆಲ್ ನಿಘಂಟು
-
1.
= ಕರಣಿಗೆ a mason's trowel. (My.; occasionally). 2, a flat piece of wood with a handle used by cripples to rest their hands on in creeping (My.). 3, the tool called a road-tamper or dammas (ಒಗವ ಪೆಟ್ಟಣಿಗೆ Mr. 158).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹೆಳವರು ತೆವಳುವಾಗ ಕೈಗೆ ಇಟ್ಟುಕೊಳ್ಳುವ ಚಪ್ಪಟೆಯಾದ ಮರದ ಹಲಗೆ.
2. ನೆಲವನ್ನು ಧಮ್ಮಸ್ಸು ಮಾಡಲು ಉಪಯೋಗಿಸುವ ಮರದ ಸಾಧನ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada