ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕರುಳ್

ಉಚ್ಚಾರಣೆ: karuḷ
ಮೂಲ: Ka. D1274

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕರುಳು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (body) intestines, entrails, bowels 2 (pity) þfig.ß tender heart, attachment, pity, affection

ಕಿಟ್ಟೆಲ್ ನಿಘಂಟು

  1. 1.

    = ಕರಳು, ಕರುಳು, ಕಳ್ಳು 2. (Śmd. 59. 132). an entrail; the bowels (J. 12, 44; 16, 28; M. ಕರಳ್, lungs and heart, liver; the mind, heart; Tu. ಕರ್ಲು). [ಮುಡಿಯಂ ಪಿಡಿದೆ/?/ದವನಂ ಮಡಿಯಿಸಿ ಮತ್ತವನ ಕರುಳ ಪಿಣಿಲಿನ್ದೆನ್ನಂ ಮುಡಿಯಿಸುಗೆ Pb. 7, 10]. 2, love (see ಕಳ್ಳು 2). ಕರುಳಂ (Śmd. 27; Bp. 45, 32). see ದೊಣ್ಡೆಗರುಳ್, ಪೆರ್ಗರುಳ್, ಬಲ್ಗರುಳ್. --ಕರುಳ್ವಿಣಿಲ್. -ಪಿಣಿಲ್ entrails that resemble braided hair (Abh. P. 13, 49).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada