ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕರೇಣು

ಉಚ್ಚಾರಣೆ: karēṇu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a female elephant.

  2. 2.
    noun

    a man who shows unworthy fear in the face of danger, pain or difficulty; a coward.

  3. 3.
    noun

    powdery earth or other matter in bits fine enough to be easily suspended in air; dust.

  4. 4.
    noun

    the tree Pterospermum acerifolium (= P. Aceroides) of Sterculiaceae family.

  5. 5.
    noun

    its flower.

ಕಿಟ್ಟೆಲ್ ನಿಘಂಟು

  1. 1.

    a male elephant (ಗಜ Mr. 487); a female elephant (ಪೆಣ್ದನ್ತಿ, ಹೆಣ್ಣಾನೆ Nn. 120; ಪಿಡಿ, ಪೆಣ್ಣಾನೆ Mr. 153). 2, a great coward (ಅತೀವಭೀರು, ಅತಿಹೇಡಿ Nn. 120; ಹನ್ದೆ Mr. 487). 3, dust (ರಜ, ದೂಳು 120). 4, the tree Pterospermum acerifolium (ಭೂಜವಿಶೇಷ, ವೃಕ್ಷಭೇದ 120).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೆಣ್ಣಾನೆ.
    2. ಧೂಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada