ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕರ್ಕಟ

ಉಚ್ಚಾರಣೆ: karkaṭa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕರ್ಕ3 - 1 & 6.

  2. 2.
    noun

    (myth.) name of a hell.

  3. 3.
    noun

    (dance) a hand-gesture in which the stretched fingers of one hand passing through the fingers of the other hand, the palms being facing upward or inward.

  4. 4.
    noun

    the root of a lotus plant.

  5. 5.
    noun

    a hard or harsh substance.

  6. 6.
    noun

    the vine Cucumis sativus of Cucurbitaceae family and its fruit; cucumber.

  7. 7.
    noun

    any of a family (Gruidae) of usu. large gruiform wading white birds with very long legs and neck, and a long, straight bill; a crane.

  8. 8.
    noun

    a very short, hard, leafless branch or stem with a sharp point; a thorn.

  9. 9.
    noun

    a particular posture in coitus.

  10. 10.
    noun

    any straight linedrawn from the centre of a circle to any point on its circumference; radius.

ಕಿಟ್ಟೆಲ್ ನಿಘಂಟು

  1. 1.

    a crab; the sign Cancer. 2, = ಕರ್ಕಡ, ಕರ್ಕರ hard, firm, strong (ಬೆಟ್ಟಹವ Mr. 228, see ಕರ್ಕಶ).

  2. 2.

    = ಕಂಕಡಿ a sort of cucumber, Cucumis utilissimus Roxb. (ಸವುನ್ತೆ Hlā.; see Si. 161). 2, a female crab (Bp. 3, 16). 3, a snake (? cf ಕರ್ಕೋಟ). — ಕರ್ಕಟಯ ರಜ್ಜು a rope mistaken for a snake (Bp. 31, 3).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಏಡಿ.
    2. ಸೌತೆಬಳ್ಳಿ ಮತ್ತು ಅದರ ಕಾಯಿ.
    3. ಹನ್ನೆರಡು ರಾಶಿಗಳಲ್ಲಿ ಒಂದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada