ಕಲಕೇತ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a man who pretends to be what he is not; he who pretends to be better than is really so or to be pious, virtuous, etc. without really being so to cheat others; a hypocrite.
ಕಿಟ್ಟೆಲ್ ನಿಘಂಟು
-
1.
a male devil. ಗುಮ್ಮಡಿಯನ್ತಪ್ಪ ತಾಯಿ ನೋಡೆನಗೆ ಕಲಕೇತನನ್ತಪ್ಪ ತನ್ದೆ ನೋಡೆನಗೆ Bv. 720.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ವೇಷಧಾರಿಯಾಗಿ ಹಣವನ್ನು ಸಂಪಾದಿಸುವವನು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada