ಕಲಿಗಂಟು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the manner in which the wrestlers, warriors tie their hair.
-
2.
noun
the hair (of a woman) let loose, but tied at the end with a small knot.
-
3.
noun
the manner in which fighters, wrestler wear the dhotis.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. (ವೀರರು) ಕೂದಲನ್ನು ಕಟ್ಟುವ ಒಂದು ಬಗೆ.
2. ಬೆನ್ನ ಮೇಲೆ ನೇಲುವ ಸಡಿಲವಾದ ಮುಡಿ,- ಗಂಟು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada