ಕಲ್ಲುಮುಳ್ಳು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the condition of being stony and thorny (as a tract of land).
-
2.
noun
the roughened surface of the stone discs of the hand-grinding mill; ಕಲ್ಲುಮುಳ್ಳು ಹುಯ್ಯಿಸು k allu muḷḷu huyyisu to chissel and roughen the surface of the upper surface of the lower stone disc and the lower surface of the upper disc of a hand-driven grinding mill.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಸವೆದುಹೋದ ಬೀಸುವ ಕಲ್ಲು, ಒರಳುಕಲ್ಲಿನ ಮೇಲೆ ಹುಯ್ಯಿಸುವ ಮುಳ್ಳು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada