ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಳಕಳ

ಉಚ್ಚಾರಣೆ: kaḷakaḷa
ಮೂಲ: Ka. onom. D1302

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a melodious blend of different tunes (as of different birds).

  2. 2.
    noun

    loud or confused shouting; din of voices; clamor.

  3. 3.
    noun

    the perturbed, agitated state of the mind.

  4. 4.
    noun

    the act of lamenting; outward expression of grief; esp., a weeping or wailing; lamentation.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (sound) 1 word in imitation of sweet mixed sounds of bees, small birds, etc. 2 word in imitation of the murmuring or buzz of a crowd

  2. 2.
    n.

    (confuse) distress, confusion, perturbation

  3. 3.

    (n.) (sound) word in imitation of the boiling water [Ka. onom.] = ಕಳಕಳ (kaḷakaḷa)

ಕಿಟ್ಟೆಲ್ ನಿಘಂಟು

  1. 1.

    = ಕಲಕಲ noise, clamour; tumult; chattering of birds [ದೆಸೆಗಳ್ ದೇವಾಂಗನಾ ಮಂಗಳ ಕಳಕಳದಿನ್ದಂ ದಿಗನ್ತಮ್ಬರಂ ಘೂರ್ಣಿಸೆ Ap. 8, 69; Pb. 9, 1]; (Abh. P. 4, 113; 7, 59 va.; Grj. 10, 88; Bh. 1, 7, 38. 39; Rām. 1, 16, 46; 6, 10, 25; Śśv. 1, 79 va.; 3, 35 va.; J. 3, 37). ಕಳಕಳಿಸು to clamour, etc. (Cpr. 5, 39 va.). ಕಳಕಳಿಸಿ to laugh loudly [Pb. 6, 64].

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada