ಕಳಗ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
temporary loss of consciousness as from fatigue, mental shock, etc.
-
2.
noun
any of the small staffs or rods fixed on side beams on either sides of a bullock cart, to which a frame of bamboos is fixed.
-
3.
noun
a particular manner of playing musical instruments.
ಕಿಟ್ಟೆಲ್ ನಿಘಂಟು
-
1.
1.
any one of the pieces of wood which are perpendicularly inserted in the pieces of timber at either side of the platform of a cart or car (S. Mhr.).
-
2.
2.
swoon. ಹೊರಸಿನ ಮೇಲೆ ಹತವಾದ ಕಳಗ ಹತ್ತಿದ ಪಶುವಿನ ಉತ್ಕ್ರಾನ್ತಿಯ ಕಾನನದಲ್ಲಿ ಕೂಳಭೋಜನವನುಣ್ಡು Cv. 509.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಎತ್ತಿನ ಬಂಡಿಯ ಚೌಕಟ್ಟಿಗೆ ಎರಡು ಪಕ್ಕಗಳಲ್ಲೂ ನಿಲ್ಲಿಸಿದ ಕಡ್ಡಿ.
2. ಎಚ್ಚರ ತಪ್ಪುವಿಕೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada