ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಳು

ಉಚ್ಚಾರಣೆ: kaḷu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to commit or get by, theft; to take or appropriate (another's property, ideas, etc.) without permission, dishonestly or unlawfully, esp. in a secret or surreptitious manner; to steal; to thieve.

  2. 2.
    noun

    a quantity of thread or yarn wound in a coil; a skein.

  3. 3.
    noun

    (dial.) a shallow place in a stream, river, etc., where one can cross by wading or by riding on horseback, in an automobile, etc.

ಕಿಟ್ಟೆಲ್ ನಿಘಂಟು

  1. 1.
    1.

    = ಕಳ್ 2. to steal (cf. ಕದಿ). ಕಳುವವನೊ (Bp. 47, 36). ಗೊಲ್ಲಗೇರಿಗೆ ಬೆಣ್ಣೆಯಂ ಕಳುವಲ್ಲಿಗೆ ಅಯ್ದಿ (54, 40). ನೋಡೆ ನೋಡೆ ಕಳುವವಂ (ಪಶ್ಯತೋಹರ Hlā.). ಎಲ್ಲರೊತ್ತಿನಲಿ ಕಳುವವಂ (ಪಶ್ಯತೋಹರ Mr. 226).

  2. 2.
    2.

    theft, falsehood. (Śmd. 59; not in Mḍb. MS.). = ಕಳವು (Tu. ಕಳು fraud; falsehood; a lie; cf. ಕಳ್ 3).

  3. 3.
    3.

    = ಕಳ್ 1. a plural affix.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಅಪಹರಿಸು.

  2. 2.

    1. ನೂಲಿನ ಹಿಂಜಿ.
    2. ನದಿಯನ್ನು ದಾಟುವ ಸ್ಥಳ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada