ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವಡೆ

ಉಚ್ಚಾರಣೆ: kavaḍe
ಮೂಲ: Dr. cf. Sk. kaparda-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the perennial vine Citrullus colocynthus (= Cucumis colocynthis) of Cucurbitaceae family; colocynth.

  2. 2.
    noun

    the smooth, glossy, and brightly coloured shell of any gastropod mollusc of the family Cypraeidae, formerly used as currency by primitives; cowrie; ಕವಡೆಗೆ ಅತ್ತು ಕಣ್ಣು ಕಳೆದುಕೊ k avaḍege a ttu k aṇṇu k aḷeduko to lose a fortune for a trivial thing; ಮುೂಗಿಗೆ ಕವಡೆ ಕಟ್ಟಿಕೊಂಡು ದುಡಿ mūgige k avaḍe k aṭṭikoṇḍu duḍi (fig.) to work hard without stopping, (often without proper reward or recognitition).

  3. 3.
    noun

    its fruit.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (zoo.) cowrie, a small gastropod of Indian ocean; its shell, used as money in Africa and South Asia (Cypracidae)

ಕಿಟ್ಟೆಲ್ ನಿಘಂಟು

  1. 1.

    = ಕವಟೆ, ಕಾವಾಡೆ (S. Mhr.; Mhr. ಕಂವಣ್ಡಳ). ಕವಡೆಕಾಯಿ a kind of eatable colocynth (S. Mhr.; see ಕಾಡ ಕವಡೇ ಕಾಯಿ).

  2. 2.

    = ಕವಡಿ 1. (ಕಾಕಿಣಿ Nr.; ವರಾಟಕ Nr.; ಕಪರ್ದ, ವರಾಟ Mr. 412; C.). ಕವಡೆಚಿನ್ತಾಮಣಿ a certain treatise on omens (C.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದು ಬಗೆಯ ಗಿಡ.
    2. ಕಪರ್ದಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada