ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವಲು

ಉಚ್ಚಾರಣೆ: kavalu
ಮೂಲ: Ka. *D1325

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a treaty - a) a formal agreement between two or more nations, relating to peace, alliance, trade, etc. b) the document embodying such an agreement.

  2. 2.
    noun

    = ಕವಲ್2.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (form) bifurcation; forked branch 2 (change) change, turn (in the life, etc.) ű ಗಂಡ ಸತ್ತಮೇಲೆ ಅವಳ ಬಾಳು ಕವಲಾಗಿ ಹೋಯ್ತು. Her life took a new turn after the death of her husband. [Ka. *D1325] = ತಿರುವು (tiruvu)

ಕಿಟ್ಟೆಲ್ ನಿಘಂಟು

  1. 1.

    = ಕವಲ್ 2. (C.; ಕೂರ್ಚ Nn. 89). [ನಡೆನುಡಿಯಲ್ಲಿ ಕವಲುದೋ+ದೆ ತನ್ನಲ್ಲಿ ತಾನೆ ತಿಳಿದು ಘನವೆಡೆಗೊಣ್ಡ ಮಹಾನುಭವಿಗಳು Cv. 683]. ಕವಲಾಗು. -ಆಗು to become divided or changed, as the mind. (C.). ಕವಲುಗಿಡ a middle-sized tree, Careya arborea Roxb. (Z.). ಕವಲುದಾರಿ. = ಕವಲ್ವಟ್ಟೆ (My.).

  2. 2.

    = ಕಬಲ 2. agreement (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಟಿಸಿಲು.
    2. ಬದಲಾವಣೆ.
    3. ವಂಶ ಅಥವಾ ಕುಲದ ಶಾಖೆ.
    4. ಆಸರೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada