ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವಳಿಗೆ

ಉಚ್ಚಾರಣೆ: kavaḷige

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a bundle of betel leaves (differing in numbers, being twenty, fifty, hundred etc.).

  2. 2.
    noun

    a potshred or a shoulder bag used for receiving and holding alms by a beggar.

  3. 3.
    noun

    a bundle of palmyra leaves written on.

  4. 4.
    noun

    a small box with a lid (as the one used for keeping ornaments, perfumes, toiletries, etc.) 3) a small water-vessel.

  5. 5.
    noun

    a line; a row.

  6. 6.
    noun

    the triangular wall enclosed by the sloping ends of a ridged roof; a gable.

ಕಿಟ್ಟೆಲ್ ನಿಘಂಟು

  1. 1.
    1.

    Tbh. of ಕಪಾಲಿಕೆ Śiva's alms-pot, a skull [ಒಬ್ಬ ಜಂಗಮದಭಿಮದೇವಾ ನಿಮ್ಮ ಕವಳಿಗೆಗೆ Bv. 624]; (Bp. 39, 62; 45, 53; 61, 7). 2, a kind of metal vessel of various dimensions (My.).

  2. 2.
    2.

    = ಕವಳಿಕ a quantity embraced: a pack or bundle of betel or plantain-leaves (My.; Mhr. ಕವಳೀ); a pack of written palm-leaves (Bp. 35, 45). ಕವಳಿಗೆಮನೆ a house with a gable-roof (My.). ಕವಳಿಗೆಸೂರು a coupled or gable- roof (My.). ಕವಳಿಗೆಹಾರು. = ಕವಳಿಗೆಸೂರು (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವೀಳ್ಯದೆಲೆ, ಓಲೆಗರಿ ಮೊದಲಾದವುಗಳ ಕಟ್ಟು.
    2. ಪಂಕ್ತಿ.
    3. ಇಪ್ಪಾರು ಚಾವಣಿಯ ಗೋಡೆಗೆ ತುದಿಯಲ್ಲಿ ಮಾಡಿರುವ ತ್ರಿಕೋನಾಕಾರ.
    4. ಭಿಕ್ಷಾಪಾತ್ರೆ.
    5. ಸಂಪುಟ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada