ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವಿಲ್

ಉಚ್ಚಾರಣೆ: kavil

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    of brown orange brown or yellow brown colour.

  2. 2.
    noun

    the orange-brown or yellow-brown colour.

  3. 3.
    verb

    to become or turn brown orange brown or yellow brown.

  4. 4.
    verb

    to cover from all or almost all sides; to encircle; to attack.

  5. 5.
    noun

    a brown cow or bull.

  6. 6.
    verb

    to spread over (as clouds over a place).

  7. 7.
    verb

    to spread or diffuse oneself all over.

ಕಿಟ್ಟೆಲ್ ನಿಘಂಟು

  1. 1.
    1.

    to turn into deep brown. ನೋಡ ಕವಿಲ್ತಿರ್ದುದ ಕೂಡೆ ಸಂಜೆಗವಿದನ್ತಾ ದ್ರೋಣನಿಂ ಕೊಳ್ಗುಳಂ Pb. 12, 25.

  2. 2.
    2.

    = ಕವಿಲ, ಕವಿಲು Tbh. of ಕಪಿಲ (Abh. P. 13, 43). [ಕವಿಲ್ಗವಿಲ್. -ಕವಿಲ್ to appear more and more brown. ಪಯೋಜ ರಜಂಗಳೊಳ್ ಕವಿಲ್ಗವಿಲನುಮಾಗಿ ಬನ್ದ ಮಲಯಾನಿಲನೂದೆ Pb. 2, 14]. ಕವಿಲ್ವಣ್ಣ. -ಬಣ್ಣ. = ಕವಿಲವರ್ಣ (Ct. II, 74).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಮಾಸಲುಗೆಂಪು ಬಣ್ಣ.

  2. 2.

    1. ಮುತ್ತು.
    2. ಕಪಿಲ ವರ್ಣವಾಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada