ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಸ್ವರ

ಉಚ್ಚಾರಣೆ: kasvara

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    going; moving; mobile; not stationary; transitory.

  2. 2.
    noun

    wealth; riches.

  3. 3.
    noun

    the soul.

  4. 4.
    noun

    the Supreme Soul.

  5. 5.
    noun

    that which is permanent, everlasting.

  6. 6.
    noun

    a collection of different things.

  7. 7.
    noun

    the act of troubling, attacking another.

ಕಿಟ್ಟೆಲ್ ನಿಘಂಟು

  1. 1.

    going, moving. see ವಿ 2, wealth, property, goods (ಪ್ರಕರ, ವಿತ್ತ Nn. 45; ದ್ರವಿಣ, ಧನ, ವಸ್ತುಪ್ರತತಿ, ನಾನಾವಸ್ತುಗಳು 59; ದ್ರವ್ಯ, ವಸ್ತು 164). 3, the universal soul, the soul (ಕ್ಷೇತ್ರಜ್ಞ, ಪರಮಾತ್ಮ 59, o. r. ಆತ್ಮ). 4, endless (ನಿತ್ಯ, ಕೇಡಿಲ್ಲದುದು 59).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಂಪತ್ತು.
    2. ನಿರಂತರವಾದುದು.
    3. ವಸ್ತುಗಳ ಸಮೂಹ.

  2. 2.

    ಹೋಗುವ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada