ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಹಿ

ಉಚ್ಚಾರಣೆ: kahi
ಮೂಲ: Ka. long trum*D1249

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to become bitter, acrid.

  2. 2.
    adjective

    designating or having a sharp, often unpleasant taste; acrid, as bitter gourd, neem leaves,etc. bitter.

  3. 3.
    noun

    the taste or flavour of neem leaves or bitter gourd; bitterness; acridity.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (taste) 〈being〉bitter n. (taste) bitter taste [Ka. long trum*D1249] pet ಕಹಳೆ

ಕಿಟ್ಟೆಲ್ ನಿಘಂಟು

  1. 1.

    = ಕಯ್ 6, etc. bitterness (ತಿಕ್ತ Nr., Mr. 218, Nn. 119. 147; ಕಯ್ಪೆ Ct. I, 98; ಕಟು G.; C.). ನೇಮಿಸಲಾ+ದ ಸೊಸೆಗೆ ಪಾಯಸವೇ ಕಹಿ (Prv.). see Prv. s. ಬೇವು. -ಕಹಿಅಕ್ರೋಡ a bitter walnut (B. 3, 115). ಕಹಿಗಿಡ a bitter shrub or herb (B. 3, 48). ಕಹಿನನೆ a bitter bud. ಅವ್ಯಕ್ತಮ್ ಅಪ್ಪ ಕಹಿನನೆ (ಕ್ಷಾರಕ, ಜಾಲಕ Nr.). ಕಹಿಪಡಲ a species of vegetable, Trichosanedthes dioeca (ಪಟೋಲ, ತಿಕ್ತಕ etc. Nr.; ಪಾಣ್ಡುಕ, ಕುಲಕ Mr. 146; St. & Pl.: Trichosanthes cucumerina L.). ಕಹಿಪಲ್ಯೆ bitter herbs or greens (ತಿಕ್ತಶಾಕ G.; My.). ಕಹಿಸೋರೆ a kind of bitter gourd (ಇಕ್ಷ್ವಾಕು, ಕಟುತುಮ್ಬಿ Nr.; ವಿಷಕುಮ್ಬಳಕಾಯಿ G.; My.). ಉಣ್ಡು ನಗದಿಹ ಮೋ+ ಅದುವೆ ಕಹಿ ಸೋರೆ (Dp. 54). ಕಹಿ ಸೋರೆ ಕಾಯಿ (My.). ಕಹಿಸೋರೆಯ ಬಳ್ಳಿ a long white gourd, the bottle gourd or white pumpkin, Lagenaria vulgaris Ser. (ತುಮ್ಬಿ, ಅಲಾಬು Nr.). ಕಹಿಹೀರೆಯ ಬಳ್ಳಿ a climbing plant, Luffa acutangula var. amara Roxb. (St. & Pl.). ಕಹಿಹುಲ್ a kind of bitter grass (ರುಚಿ Mr. 110).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ವಿಷವಾಗು.

  2. 2.

    ರುಚಿಗಳಲ್ಲಿ ಒಂದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada