ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಾಂಪು

ಉಚ್ಚಾರಣೆ: kāmpu
ಮೂಲ: Ka. D1416

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act, fact or an instance of guarding, protecting; protection.

  2. 2.
    noun

    the act or duty of guarding; careful watch; wariness; defense; protection; a guarding.

  3. 3.
    noun

    a cermony performed on the seventh day from the day of birth of a baby to protect the baby from possible danger, evil spirits, etc.

  4. 4.
    noun

    a protective wall or hedge around something.

  5. 5.
    noun

    an armlet worn to protect against danger or harm.

  6. 6.
    noun

    the state of being under the custody of another; imprisonment.

  7. 7.
    noun

    a mark made with a lamp black on the chin, cheek or forehead either to protect against evil spirits, bad look, etc or for good luck.

  8. 8.
    noun

    a stuffed scarecrow kept in a rice field to scare birds.

  9. 9.
    noun

    ಕಾಪಿನವರ್ kāpinavar (pl.) people who guard; watchmen; ಕಾಪಿನಾಳ್ kāpināḷa man employed for guarding a building or other property; a watchman.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 guard, watch, protection 2 “that which preserves,” surrounding fence or wall 3 “that which protecting protects,” black spot applied to the spot ಕಾಪು cheek to ward off the effect of the evil eye

ಕಿಟ್ಟೆಲ್ ನಿಘಂಟು

  1. 1.

    = ಕಾಹು 1. guarding, protecting, preserving (ರಕ್ಕೆ Ct. I, 84; Abh. P. 9, 99; 10, 6; J. 16, 2; Śśv. 1, 64 va; My.; Te.; Tu., T., M. ಕಾಪ್ಪು); a guard (see ಕಾಲ್ಗಾಪು). ನಿನ್ನೊಡನೆ ಒನ್ದು ಭುಗಮಂ ಬರಿಪುದು, ಕಾಪು ಮಾಡುವುದು (Śmd. 275 Mḍb.). ಎಳೆಗೌಂಗಿನ ಬಾಗಿಲ್ವಾಡದ ಕಾಪಿನ ಚಾಮ್ಪೇಯನಿರ್ಮಿತಮ್ ಆದ ಜನ್ತ್ರದ ಪುತ್ತಳಿಗಳ್ (Rśv. 10, 31 va.). 2, a preservative ceremony on the seventh day after a child's birth (My.). 3, that preserves: a mark made with lamp-black on the chin or also on both cheeks for good luck (My.; Te., T., M. ಕಾವು). ಕಾಪಾಡಿಸು. -ಆಡಿಸು to make watch or guard (My.; G.). ಕಾಪಾಡು. -ಆಡು to guard, to protect, to take care of (C.). ನಮ್ಮ ತಾಯಿ ತನ್ದೆಗಳು ನಮ್ಮನ್ನು ಬಹಳ ಮನಸಿಗೆ ಹಚ್ಚಿಕೊಣ್ಡು ಕಾಪಾಡಿದರು (B. 2, 40; see 3, 25). ಕಾಪಾಡುವಿಕೆ. -ಆಡುವಿಕೆ. = ಕಾಪು (My.; ಭರಣ, ರಕ್ಷಣೆ, ಸಂರಕ್ಷಣೆ G.). ಕಾಪಿಡು. -ಇಡು. = ಕಾಪಾಡು (ಸಂರಕ್ಷಣ Śmd. Dh.). 2, to put the mark ಕಾಪು No. 3 (My.). ಕಾಪಿನವ. -ಅವ a watchman (Bp. 27, 53). [ಕಪಿನಾಳ್ watchman. ಕೃಶಾನು ತಗುಳ್ದು ನಾನಾವಿಧಂ ಸುಡೆ ನೋಡಲಾ+ದೆ ತಳ್ತ ದೇವರ ಕಾನಪಿನಾಳ್ ದೇವರ ಕಾಪಿನಾಳ್ ದೇವ ಕಿನ್ನರ ಪನ್ನಗಾವಳಿ Pb. 5, 94]. ಕಾಪಿರಿಸು. -ಇರಿಸು. = ಕಾಪಾಡಿಸು [ಆತ್ಮ ತನೂಜನನಾ ಪೊ+ಲ್ಗೆ ಕಾಪಿರಿಸಿ Pb. 8, 90; Ap. 5, 15]; (Bp. 14, 2). ಕಾಪುವೇ. -ಪೇ+ to order to protect (Abh. P. 5, 103).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಾಯುವಿಕೆ.
    2. ಮಗು ಹುಟ್ಟಿದ ಏಳನೆಯ ದಿನ ಮಾಡುವ ಒಂದು ಶುಭಕಾರ್ಯ.
    3. ಸುತ್ತಲೂ ಇರುವ ಬೇಲಿ.
    4. ಕಪ್ಪ.
    5. ಬಂಧನ.
    6. ದೃಷ್ಟಿದೋಷ ನಿವಾರಣೆಗೆ ಇಡುವ ಕಾಡಿಗೆಯ ಬೊಟ್ಟು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada