ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಾಚು

ಉಚ್ಚಾರಣೆ: kācu
ಮೂಲ: Ka. D1432

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕಾಜು.

  2. 2.
    noun

    an obs. copper currency coin.

  3. 3.
    noun

    the tree Acacia catechu (= Mimosa catechu) of Mimosae family; catechu.

  4. 4.
    noun

    a dark, astringent, resin-like substance, rich in tanin, extracted from that tree which is used with betel leaves and areca nut, and also in medicine, and for dyeing, tanning, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) catechu, cutch, Acacia catechu (Roxb.) Wild. (Mimosaceae) or the inspissated juice of the catechu tree ⇀

ಕಿಟ್ಟೆಲ್ ನಿಘಂಟು

  1. 1.

    cashoo, catechu or cutch, the inspissated juice of the Acacia catechu (ಕಯ್ರ, ಖದಿರ Mr. 144; ಖದಿರ G.; My.; Te.; T. ಕಾಜು M. ಕಾಚ್ಚು, ಕಾತ್ತು, ಕಾ+). see Sp. s. ಮಾಳಿಗೆ. -ಕಾಚಿನ ಗಿಡ (ಖದಿರ, ಗಾಯತ್ರಿ, ದನ್ತಧಾವನ, ಬಾಲತನಯ G.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಖದಿರ ವೃಕ್ಷ.
    2. ತಾಂಬೂಲದೊಡನೆ ಸೇರಿಸುವ ಒಂದು ಸುಗಂಧ ವಸ್ತು.
    3. ಗಾಜು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada