ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಾಟು

ಉಚ್ಚಾರಣೆ: kāṭu
ಮೂಲ: Ka. D1124

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a grasp or cut by the teeth.

  2. 2.
    adjective

    roaming with no fixed purpose or special plan.

  3. 3.
    noun

    a large tract of land covered with trees and underbush; a forest; woodland.

  4. 4.
    noun

    a 'X' mark used to denote that a particular word, sentence or portion of a written passage is deleted, cancelled or disapproved.

  5. 5.
    adjective

    inclined to trouble, disturb another or others.

  6. 6.
    noun

    a mark, wound, bruise or sting from biting; a bite; a puncture by an insect.

  7. 7.
    noun

    ಕಾಟು ಹಾಕು kāṭu hāku to delete or cancel (written or printed matter) with or as with an 'X' mark; ಕಾಟುಗೀಟು kāṭugīṭu = ಕಾಟು4.

  8. 8.
    noun

    a dent made with a sharp weapon (as an axe, sickle, etc.).

  9. 9.
    noun

    that part of a scorpion which pierces and injects poison; the sting.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (med.) bite; cut

ಕಿಟ್ಟೆಲ್ ನಿಘಂಟು

  1. 1.

    (fr. ಕಡಿ 4). a bite (of the teeth), a cut (of an axe, a sword, etc., My.; Te.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಲ್ಲಿನಿಂದ ಕಚ್ಚುವಿಕೆ.
    2. ಕೊಡಲಿ, ಕತ್ತಿಯಿಂದಾದ ಕಚ್ಚು.
    3. ಬರೆದುದನ್ನು ಹೊಡೆದು ಹಾಕುವ ಕತ್ತರಿ ಗುರುತು.

  2. 2.

    1. ಪೋಲಿ ತಿರುಗುವ.
    2. ತೊಂದರೆ ಕೊಡುವ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada