ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಾಯಕ

ಉಚ್ಚಾರಣೆ: kāyaka
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the whole physical structure and substance of a human being; the body.

  2. 2.
    adjective

    of or relating to the human body; bodily; physical; corporal.

  3. 3.
    noun

    physical exertion; a work; something on which exertion or labour is expended.

  4. 4.
    noun

    that which is earned by one's physical exertion or labour.

  5. 5.
    noun

    (vīr.) any work performed with absolute dedication.

  6. 6.
    noun

    (fig.) a bad work; a work done with bad intention.

  7. 7.
    noun

    ಕಾಯಕವೇ ಕೈಲಾಸ kāyakavē kailāsa work is worship.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (adj.) (body) pertaining to the body n. (body) 1 body 2 manual work, physical labour 3 earnings by one’s own labour 4 þfig.ß immoral activity

ಕಿಟ್ಟೆಲ್ ನಿಘಂಟು

  1. 1.

    relating to the body; performed with the body. 2, work, profession; pursuit, practice, rite, observance [ದೇವ ಸಹಿತ ಭಕ್ತ ಮನೆಗೆ ಬನ್ದರೆ ಕಾಯಕವಾವುದೆನ್ದು ಬಸಗೊಣ್ಡರೆ ನಿಮ್ಮಾಣೆ ನಿಮ್ಮ ಪುರಾತರಾಣೆ Bv. 452]; (My.; Te. ಕಾಯಕ, ಕಾಯಿಕ Bp. 12, 58; 22, 26. 48; 23, 3; 24, 2; 27, 20; 28, 3; 29, 30; 30, 7; 40, 37; 47, 5). see ಕಪ್ಪರ-, ಗಣ್ಟೆ-, ಗುಣ್ಡುಗಪ್ಪರ-, ಬೊಬ್ಬೆ Prv. s. ನಾಯಕ. -ಕಾಯಕವೃತ್ತಿ pursuit of one's profession (Bp. 60, 21).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದೇಹ.
    2. ಕಸುಬು.
    3. ಸಮರ್ಪಣ ಭಾವದಿಂದ ಮಾಡುವ ವೃತ್ತಿ.

  2. 2.

    ದೇಹಕ್ಕೆ ಸಂಬಂಧಿಸಿದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada