ಕಾರ್ಯವಾಸಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a person who has a definite scheme or plan for making, doing or arranging something.
-
2.
noun
a good state of affairs.
-
3.
noun
the purpose of carrying out, accomplishing something.
-
4.
noun
ಕಾರ್ಯವಾಸಿ ಕತ್ತೆಕಾಲು ಕಟ್ಟು kāryavāsi kattekālu kaṭṭu to stoop humbly or debase oneself to get selfish motives achieved.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಕಾರ್ಯಸಾಧಕ.
2. ಕೆಲಸದ ಒಳ್ಳೆಯ ಸ್ಥಿತಿ,- ಸಮರ್ಪಕತೆ.
3. ಕಾರ್ಯ ಸಾಧನೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada