ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಾಳಿಂಗ

ಉಚ್ಚಾರಣೆ: kāḷiŋga

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    name of a country.

  2. 2.
    noun

    = ಕಾಳಿಂಗ.

  3. 3.
    noun

    people of that country.

  4. 4.
    noun

    any ruler of that country.

  5. 5.
    noun

    a large, very poisonous snake (Orthiophagus hannah); hamadryad; a king cobra.

  6. 6.
    noun

    (in gen.) a kind of poisonous black serpent; a black cobra.

  7. 7.
    noun

    an elephant.

  8. 8.
    noun

    a large oblong or roundish fruit with a hard green or white rind often striped or variegated, a sweet watery pink, yellowish or red pulp, and usu. many seeds; a water-melon.

  9. 9.
    noun

    a kind of poisonous plant.

ಕಿಟ್ಟೆಲ್ ನಿಘಂಟು

  1. 1.

    = ಕಾಳಿಂಗ. -ಕಾಳಿಗನಾಗ. = ಕಾಳಿಂಗ (Abh. P. 4, 119).

  2. 2.

    = ಕಾಲಿಂಗ, ಕಾಳಿಗ the black cobra, Naga tripudians (ತನುವಿನೊಳ್ ಕಪ್ಪಾಗೆ ಕಾಳಿಂಗನ್ ಅಕ್ಕು Mr. 402). -ಕಾಳಿಂಗ ನಾಗರಹಾವು a variety of Naga tripudians (Bḍ.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada