ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಾವ

ಉಚ್ಚಾರಣೆ: kāva
ಮೂಲ: Sk. kāma-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (myth.) Kāma, the god of love, son of Křṣṇa.

  2. 2.
    noun

    ಕಾವನಂಬು kāvanambu any of the five flower arrows of Manmatha, the Love-God; 2. the pain araising from the longing for sexual intercourse; ಕಾವನಯ್ಯ kāvanayya Křṣṇa, father of Love-God, Manmatha; ಕಾವನರಸಿ kāvanarasi Rati, wife of Manmatha, the Love-God.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (myth) Kāmadēva, god of love

ಕಿಟ್ಟೆಲ್ ನಿಘಂಟು

  1. 1.

    = ಕಾಬ. relative participle present and future of ಕಾ 1, q. v. [ಕಾವನುಂ ಸೀರಪಾಣಿ Pb. 4, 32]. see Bp. 28, 11. 66; 46, 36; 52, 14; 53, 45; J. 15, 22. ಕಾವನ್ನರ್ (ಅನ್ನರ್ i. e. ಕಾನ್ಥವರ್, Abh. P. 13, 138).

  2. 2.

    Tbh. of ಕಾಮ (Ct. I. 10; II, 17; Śm. 7; ಕಾಮ್ಮಂಗಣೆಯ Ct. I. 94; ಇಂಗೋಲ್ವಿಲ್ಲ, etc. Kk. 79; ಮನ್ಮಥ 8; ಮದನ Bhn. 8). ಕಾವನಯ್ಯ. -ಅಯ್ಯ Kāma's father; Viṣṇu (ಉಪೇನ್ದ್ರ Kk. 7; Śm. 5).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಕಾಮ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada