ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಾವಡಿ

ಉಚ್ಚಾರಣೆ: kāvaḍi
ಮೂಲ: Ka. D1417

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a bamboo, split lengthwise, with slings on both sides for carrying burdens, across the shoulder.

  2. 2.
    noun

    a basket to place in such a sling, for holding something.

  3. 3.
    noun

    a seat hanging from ropes or chains, on which one can sit and swing backward and forward as a form of amusement; a swing.

  4. 4.
    noun

    a decorated, curved structure of wood on a beam, carried on the head or shoulder by folk dancers, while performing the dance or by the devotees of Skanda to temple as a religious vow.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (tool) bamboo lath or pole provided with slings at each end for the conveyance of pitchers, etc.

ಕಿಟ್ಟೆಲ್ ನಿಘಂಟು

  1. 1.

    = ಕಾಗಡಿ No. 1. a bamboo lath or pole, provided with slings at each end, for the conveyance of pitchers, etc. across the shoulder (ಪರ್ಯಾಹಾರ, ವಿವಧ Si. 431; C.; Te.; T. ಕಾ, ಕಾವಡಿ, ಕಾವುತ್ತಡಿ M. ಕಾವು, ಕಾವಡಿ; Mhr. ಕಾವಡ; T., M. ಕಾವು, to carry burdens by a k āvaḍi). ಕಾವಡಿ ಹೊ/?/ವವನು (ವಾರ್ತಾವಹ, ವೈವಧಿಕ Si. 340). see ಅಡ್ಡ. -ಕಾವಡಿಯ ಉಟ್ಟ (ಶಿಕ್ಯ, ಕಾಚ, ಕಾವಡಿಯ ಡಬ್ಬೆಯಲ್ಲಿ ನೆಲುವು Si. 344). ಕಾ ವಡಿಯ ದಬ್ಬೆ. the bamboo lath of a kāvaḍi (Si. 344).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೆಗಲ ಮೇಲೆ ಎರಡೂ ಕಡೆ ಹೊತ್ತು ತರುವ ಬಿದಿರಿನ ದಬ್ಬೆ.
    2. ತೂಗುಯ್ಯಾಲೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada