ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಾವಿ

ಉಚ್ಚಾರಣೆ: kāvi
ಮೂಲ: Ka. D1490

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an earthy clay colored by iron oxide, usu. yellow or reddish brown: used as a pigment in paints; ochre.

  2. 2.
    noun

    the color of ochre; esp., dark yellow.

  3. 3.
    noun

    a cloth of this colour, usu. used by Hindu ascetics and mendicants.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (min.) ochre, red stone or earth 2 (colour) brownish red colour 3 (cloth) cloth died with red ochre

ಕಿಟ್ಟೆಲ್ ನಿಘಂಟು

  1. 1.

    a red earth or ochre (ಜಾದುಕಲ್ Śm. 52; ಹಿಮ, ಜಾಜು Nn. 81; C.; T., M., Te., Tu.; Mhr. ಕಾವ); cloth dyed with red ochre. ಅವಳೊರ್ವಳು ಒಪ್ಪಚ್ಚಿ ಮುದುಕಿಯಾಗಿ ಕಾವಿಯ ಸೀರೆಯನ್ ಉಟ್ಟವಳು ಅಥವಾ ಗಣ್ಡನ್ ಇಲ್ಲದವಳು (ಕಾತ್ಯಾಯನಿ Nr.). ಓದಿ, ಬೂದಿಯ ಪೂಸಿ,ತೇದು,ಕಾವಿಯ ಹೊದೆದು ಹೋದಾತ ಯೋಗಿ ಎನ ಬೇಡ ! ಇನ್ದ್ರಿಯವ ಕಾದಾತ ಯೋಗಿ (Sp.). ಕಾವಇಯ/?/ವಿ (ಕಾಷಾಯಾಮ್ಬರ G.). -ಕಾವಿಕಲ್ಲು. red ochre (My.). -ಕಾವಿಯುಣ್ಡೆ. -ಉಣ್ಡೆ a ball of red ochre (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೆಂಪುಬಣ್ಣದ ಮಣ್ಣು.
    2. ಒಂದು ಬಗೆಯ ಬಣ್ಣ.
    3. ಕಾವಿ ಬಣ್ಣದ ಬಟ್ಟೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada