ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಾಸಿ

ಉಚ್ಚಾರಣೆ: kāsi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕಾಸಿಗ.

  2. 2.
    noun

    ಕಾಶಿ, a holy city in Uttar Pradesh, in North India, on the Gangā river.

  3. 3.
    noun

    = ಕಾಸೆ1.

  4. 4.
    noun

    = ಕಾಸೆ2.

ಕಿಟ್ಟೆಲ್ ನಿಘಂಟು

  1. 1.
    1.

    = ಕಾಶಿ. Benares (Bp. 54, 64; J. 5, 27. 30). ಕಾಲಿದ್ದವರು ಕಾಸಿಗೆ ಹೋದರೆ ನೀನೆಲ್ಲಿ ಹೋದೀ, ಕುಣ್ವಮು/?/ವ? -ಕಾಸಿಗೆ ಹೋಗ ಬೇಕಾದರೂ ಕಾಸು ಬೇಕು (Prvs.). -ಕಾಸಿಕಾಗಡಿ a kāgaḍi in which water is brought from Benares (My., also ಕಾಸಿಕಾವಡಿ). -ಕಾಸಿದಾವಳಿ. a soft woollen dāvaḷi (C.).

  2. 2.
    2.

    = ಕಾಚಾ,ಕಾಸೆ. Tbh. of ಕಾಶಾ see ಕಾಸಿಕಂಚಡಿ,ಕಾಸಿಗಪ್ಪಡ. a cloth for girding the loins (S. Mhr.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada