ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಾಹು

ಉಚ್ಚಾರಣೆ: kāhu
ಮೂಲ: Ka. D1416

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality of being hot; hotness; heat.

  2. 2.
    noun

    the act, fact or an instance of guarding, protecting; protection.

  3. 3.
    noun

    intense anger; rage; fury; anger.

  4. 4.
    noun

    a cermony performed on the seventh day from the date of birth of a baby to protect the baby from possible danger, evil spirits, etc.

  5. 5.
    noun

    the quality of being intense; great energy or vehemence of emotion, thought or activity; intensity.

  6. 6.
    noun

    a protective wall or hedge around something.

  7. 7.
    noun

    an armlet worn to protect against danger or harm.

  8. 8.
    noun

    the state of being under the custody of another; imprisonment.

  9. 9.
    noun

    a mark made with a lamp black on the chin, cheek or forehead either to protect against evil spirits, bad look, etc or for good luck.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (guard) guarding, protecting, preserving

  2. 2.
    n.

    1 (heat) heat 2 (anger) wrath, anger

ಕಿಟ್ಟೆಲ್ ನಿಘಂಟು

  1. 1.
    1.

    = ಕಾಪು preserving; protection; watching; guard; custody [ನಾಲ್ಕು ಗ್ರಾಮದ ಪಟ್ಟಣಕ್ಕೆ ಪಂಚೈವರ ಕಾಹು Cv. 944]; (j. 8, 26; 13, 42; 16, 23; 24, 4; Bh. 2, 2, 78; 3, 18, 38; 7, 15, 49; see ಮೆಯ್ಗಾಹು).

  2. 2.
    2.

    = ಕಾಯ್ಪು, etc. heat, etc. (Grj. 9, 17; Bp. 53, 53; J. 15, 2; 30, 30).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಾಯುವಿಕೆ.
    2. ಬಿಸುಪು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada