ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಿಕ್ಕಿಂದ

ಉಚ್ಚಾರಣೆ: kikkinda'
ಮೂಲ: Ka. D1509

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the capital city monkey-princes Vāli and Sugrīva of Rāmāyaṇa; the present Hampi, in Beḷḷā ry District of Karnāṭaka.

  2. 2.
    noun

    (fig.) a very narrow or insufficient place, room, etc.

  3. 3.
    noun

    an assemblage of people; a multitude.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಕಿಕ್ಕಿಂದೆ, ಕಿಷ್ಕಿಂದ, ಕಿಷ್ಕಿಂಧ

ಕಿಟ್ಟೆಲ್ ನಿಘಂಟು

  1. 1.

    = ಕಿಷ್ಕಿನ್ದ closeness, straitness, narrowness (My.); pressure; a crowd (ತಣ್ಣ, ಗುಮ್ಮಿ, ಗುಣ್ಣು, ಬಮ್ಮಲ್ etc. Śm. 54; ಜಂಗುಳಿ, ತೆರಳ್ಕೆ, ನೆರವಿ, etc, ಶ್ರೇಣಿಕೆ Kk. 17; ಸಮೂಹ Śs.; My.). ಕಿಕ್ಕಿನ್ದದಿಂ ಪೂರಣಂ ಗೆಯ್ (ಅಡೆ Śm. 91).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada