ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಿಲುಂಬು

ಉಚ್ಚಾರಣೆ: kilumbu
ಮೂಲ: Ka. D1186

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    (food cooked in a brass, bronze or copper utensil) to be spoiled by the false verdigris.

  2. 2.
    verb

    = ಕಿಲುಬು1.

  3. 3.
    noun

    = ಕಿಲುಬು2.

  4. 4.
    noun

    a green or greenish-blue coating that forms like rust on brass, bronze or copper utensils; false verdigris.

  5. 5.
    verb

    ಕಿಲುಂಬುನಾಱು kilumbu nāṛu to give off a strong, unpleasant smelll; to stink.

  6. 6.
    noun

    ಕಿಲುಬು ಕಾಸು kilubu kāsu (fig.) an old coin that is out of circulation; ಕಿಲುಬು ಕಾಸಿಗೂ ಗತಿಯಿಲ್ಲದಿರು kilubu kāsigū gatiyilladiru to have no money at all; to be utterly poor.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (min.) verdigris

  2. 2.
    n.

    (min.) verdigris vi. to get corroded, to be covered with verdigris

ಕಿಟ್ಟೆಲ್ ನಿಘಂಟು

  1. 1.
    1.

    = ಕಿಲಬು, ಕಿಲಿಬು, ಕಿಲುಮ್ಬು, ಕಿಲುವು rust (My.); verdigris (C.); tarnish. (Te. ಚಿಲು, ಚಿಲುಮು M. ಕಿಳರ್ಪು, ಕಳಿಮ್ಪು; T. ಕಳಿಮ್ಬು, ಚೆಳಿಮ್ಬು Tu. ಕಿಲೆಮ್ಬು). ತಮ್ಬಿಗೆಯನ್ನು ದಿನಾಲು ಬೆಳಗುವದ/?/ನ್ದ ಕಿಲಬು ಏ/?/ವದಿಲ್ಲ (B. 1, 19). ಚಿನ್ನಕ್ಕೆ ಕಿಲುಬು ಹತ್ತುವುದಿಲ್ಲ (4, 106). ಬೆಳ್ಳಿಗೆ ಕಿಲುಬು ಹಿಡಿಯದಿದ್ದರೂ (4, 126).

  2. 2.
    2.

    to get corroded, to be covered with verdigris (C.; B. 1, 2. 19; M. ಕಿಳರ್).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಕಿಟ್ಟ.

  2. 2.

    ವಿಷವಾಗು.

  3. 3.

    ಕಿಲುಂಬು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada