ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಿಳಿರ್

ಉಚ್ಚಾರಣೆ: kiḷir

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to rise upwards; to stand erect.

  2. 2.
    verb

    = ಕಿಳಿಱು1.

  3. 3.
    verb

    to become very angry; to be enraged.

ಕಿಟ್ಟೆಲ್ ನಿಘಂಟು

  1. 1.
    1.

    = ಕಿಳಿ/?/ to neigh (ಹಯಧ್ವನಿ Śmd. Dh.; Te. ಇಗಿಲಿಂಚು, ಕರಾಳಿಂಚು, ಸಕಿಲಿಂಚು, ಸಿಗಿಲಿಂಚು T. ಕನೈ M. ಚಿನಕ್ಕು, ಚಿ/?/ಲಿಕ್ಕೆ T. ಕುಳಿ/?/ to sound; Tu. ಕಿಲೆ cf. ಕಿಚಿಕಿಲ್; ಗನೆ). P. p. ಕಿಳಿರ್ದು (Rśv. 6, 11 va.; 13, 90). ಕಿಳಿರ್ವ (6, 11 va.).

  2. 2.
    2.

    = ಕೆಳರ್ 2?. to be angry. ಕಿಳಿರ್ದುದು (ಕಿನಿಸು Ct. I, 36).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೆನೆ.
    2. ನಿಮಿರು.
    3. ಕೆರಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada