ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಿವಿ

ಉಚ್ಚಾರಣೆ: kivi
ಮೂಲ: Ka. D1977

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the part of the body specialised for the perception of sound; organ of hearing: the ear.

  2. 2.
    verb

    to produce pus in infections.

  3. 3.
    verb

    to perceive or apprehend by the ear; to hear.

  4. 4.
    noun

    the inlet for putting gunpowder into a gun.

  5. 5.
    verb

    to cause to perceive or apprehend by another.

  6. 6.
    noun

    either of the tapering ends of the spindle rod.

  7. 7.
    noun

    the ring attached to a frying pan, used as a handle.

  8. 8.
    noun

    ಕಿವಿ ಉರುಬು kavi urubu = ಕಿವಿಕಚ್ಚು; ಕಿವಿ ಊದು kivi ūdu = ಕಿವಿಕಚ್ಚು; to slander about; to slander; ಕಿವಿಗೆಯ್ದಿಸು kivigeydisu = ಕಿವಿಗೆ ಹಾಕು; ಕಿವಿಗೆಯ್ದು kevigeydu = ಕಿವಿಗೆ ಬೀಳು; ಕಿವಿಗೆ ಬೀಳು kivige bīḷu to be heard; ಕಿವಿಗೆ ಮುಟ್ಟು kivige muṭṭu = ಕಿವಿಗೆ ಬೀಳು; ಕಿವಿಗೆವರ್ kivigevar = ಕಿವಿಗೆ ಬೀಳು; ಕಿವಿಗೆ ಹಾಕಿಕೊಳ್ಳು kivige hākikoḷḷu to hear; to listen attentively; ಕಿವಿಗೆ ಹಾಕು kivige hāku to reach (some news) to another; to bring (something) to another's notice; ಕಿವಿ ಚುರುಕಾಗು kivi curukāgu = ಕಿವಿ ನೆಟ್ಟಗಾಗು; ಕಿವಿ ನಿಗುರು kivi niguru = ಕಿವಿ ನೆಟ್ಟಗಾಗು; ಕಿವಿ ನಿಮಿರು kivi nimiru = ಕಿವಿ ನೆಟ್ಟಗಾಗು; ಕಿವಿ ನೆಟ್ಟಗಾಗು kivi neṭṭagāgu (one's eagerness to hear something) to be aroused very much or become intense; ಕಿವಿ ನೆಟ್ಟಗೆ ಮಾಡಿಕೊಳ್ಳು kivi neṭṭage māḍikoḷḷu to become eager to listen; to become suddenly attentive; to prick up one's ears; ಕಿವಿಯ ಮೇಲಿಡು kiviya mēliḍu = ಕಿವಿಗೆ ಹಾಕು; ಕಿವಿಯ ಮೇಲೆ ಹಾಕಿಕೊಳ್ಳು kiviya mēle hākikoḷḷu to listen; to give attention to; ಕಿವಿಯಲ್ಲಿ ಹಾಕು kiviyalli hāku = ಕಿವಿಗೆ ಹಾಕು; ಕಿವಿಯಲ್ಲಿ ಹೂವನ್ನು ಇಟ್ಟುಕೊಂಡಿರು kiviyalli hūvannu iṭṭukoṇḍiru (fig.) to be ignorant to believe whatever is said (even it is obviously untrue); ಕಿವಿವರಂ kivavaram = ಕಿವಿವರೆ; ಕಿವಿವರೆ kivavare upto (one's) ear (a pulling a string of a bow, etc.); ಕಿವಿಸೋಲು kivi sōlu to listen to another's ill advice or slander; ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಡು ī kiviyalli kēḷI ā kiviyalli biḍu (prov.) to give no particular attention to what is being said; to get in at an ear and out at the other; ತನ್ನ ಕಿವಿಯನ್ನು ತಾನೇ ನಂಬದಿರು tanna kiviyannu tānē nambadiru to find it difficult to believe whether something that is heard is real or not; to be not able to believe one's ears; ಮೈಯೆಲ್ಲಾ ಕಿವಿಯಾಗಿರು maiyella kiviyāgiru (fig.) to be very keen and attentive to listen; to be all ears; ಕಿವಿ ಕಿತ್ತ ಮೂಳಿ ಬೇಲಿ ನುಗ್ಗಲು ಹೆದರುವಳೇ? kivi kitta mūḷi bēli nuggalu hedaruvaḷē? (prov.) he who has no value for moral life, can stoop to any level.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body) 1 ear 2 þfig.ß thing comparable with ears in form like trigger of a gun, handle of a frying pan, etc. Ĺ vt. to hear

ಕಿಟ್ಟೆಲ್ ನಿಘಂಟು

  1. 1.

    = ಕಿಿಮಿ the ear (ಕರ್ಣ, ಶ್ರೋತ್ರ, ಶ್ರವ, ಶ್ರವಣ, ಶ್ರುತಿ Hlā.; Nr.; Mr. 319; Si. 215; ಪಾಲಿ, ಶ್ರೋತ್ರ Nn. 31; C.; ಕೊಡಂಕೆ Kk. 32; ಕೊಡಕೆ Śm. 70; Tu., ಕೆಬಿ also ಚೆರಡು Te., T., M. ಚೆವಿ; M. also ಚೆಗಿಡು, ಚೆಪ್ಪಿ, ಚೆವಿಡು T. also ಕಾದು); [ನೆಲಸಿ ಕಿವಿಯೊಳ್ ಮದಾಯತ ವಿಲೋಕದೊಳ್ ಪೊಳೆವುದು Kr. 3, 117: Pb. 7, 40; Ap. 7. 128]. the priming cup of a gun (C.); the touch-hole of a cannon (My.); the perforated handle of a reel (S. Mhr.); the handle of a frying pan (M.). ಕಿವಿಯಲ್ಲಿ ಕೇಳ್ವುದು (ಶ್ರಾವಣ Śmd. 11 Cm.); ಕಿವಿಯಿಂ ಕೇಳಂ (128). ಕಿವಿಯಿಂ ಕೇಳ್ದಂ or ಕಿವಿಯೊಳ್ ಕೇಳ್ದಂ (165). ಕಿವಿಗಳ್ಗೆ ಕರ್ಣಪೂರಮನ್ ಇಡುವೆಂ (139). ಕಿವಿಗೆ ಓಲಗಿಸಿತ್ತು ಮತ್ತೆ ಕೋಕಿಲರವದೆ...ಮಾಮರಂ (Cpr. 7, 48). ಗೂಗೆಯ ಕಿವಿಗಳು ಚನ್ನಾಗಿ ಕೇಳಿಸುತ್ತವೆ (B. 3, 120). ವಾದ್ಯದ ಧ್ವನಿ ಕಿವಿಗೆ ಕೇಳಿಸುತ್ತದೆ (My.). ಕಿವಿ ಕೇಳುತ್ತದೆ (C.). ಈ ಮಾತು ಕಿವಿಗೆ ಬಿದ್ದ ಕೂಡಲೆ (B. 3, 124). ಆ ಸುದ್ದಿಯು ಸರಕಾರದವರ ಕಿವೀ ತನಕ ಹೋಯಿತು (4, 222). ಕಿವಿ ಕಿತ್ತ ಮೂ/?/ ಬೇಲಿ ನುಗ್ಗ ಹೆದ/?/ವಳೇ? -ಕಿವಿ ಕೇಳದಿದ್ದರೆ ಕೆಯ್ ಮೊಗುಚದೇ (Prvs.) see Śmd. 11. 268; Bp. 61, 14; Rśv. 6, 11 va.; J. 3, 4; 22, 4; 28, 39. 45; 31, 29; C. Bp. 11, 6; Si. 218. 363. 407; ಗಲ್ಲಗಿವಿ, ತುದಿಗಿವಿ, ಮಡಿಗಿವಿ, ಮುದುಡುಗಿವಿ, ಮುರುಟುಗಿವಿ, etc. ಕಿವಿಗಡೆಗೆ. -ಕಡೆಗೆ towards the ear, up to the ear (J. 20, 53). ಕಿವಿಗಡ್ಡೆ. the upper part of the auricle (S. Mhr.). ಕಿವಿಗುಡಿತೆ. -ಕುಡಿತೆ the ear considered as a cup. (Cpr. 7, 16). ಕಿವಿಗುಡು. -ಕುಡು. = ಕಿವಿಗೊಡು (J. 18, 56). ಕಿವಿಗೊಡು. -ಕೊಡು to give ear, to pay attention to (C.). ಈ ಮಾತಿಗೆ ಕಿವಿಗೊಡದೆ (B. 2, 46). ಅದನ್ನು ನಿನ್ನಹಕ್ಕೆ ಕಿವಿಗೊಡುವನು (4, 144). ಕಿವಿಗೊಟ್ಟು ಕೇಳು to hear attentively (Bp. 45, 20; C.; B. 3, 78. 96; 4, 39; ಚಿತ್ತವಿಸು G.). ಕಿವಿಗೊಯ್ಕಿ. -ಕೊಯ್ಕಿ a woman whose ears have been cut off (Rām. 5, 2, 34). ಕಿವಿಚಾಟು ear-notice. ನನಗೆ ಕಿವಿಚಾಟಾಯಿತು I have heard it (S. Mhr.). ಕಿವಿತೂತು a perforation in the auricle (C.). ಕಿವಿತೆ/?/ to open the ears. ಕಿವಿ ತೆ/?/ದು ಕೇಳು (My.). ಕಿವಿದುಡಿಗೆ. -ತುಡಿಗೆ an ornament for the ear (ಕಡುಕು Śm. 80). ಪವಿತ್ರಮ್ ಎನ್ದು, ಒನ್ದು ಕಿವಿದುಡಿಗೆ (Śmd. II; Kk. 85). ಕಿವಿದೆ/?/. -ತೆ/?/ an opened ear (J. 19, 16). ಕಿವಿದೊಡವು. -ತೊಡವು. = ಕಿವಿದುಡಿಗೆ (Rśv. 13, 70). ಕಿವಿಮಾತು a whispered word (C.). ಕಿವಿ ಮುಚ್ಚು to shut the ears (C.; J. 18, 46. 54). ಕಿವಿಮೂ/?/ a woman deprived of her ears (Rām. 5, 2, 31). 2, a woman without any ornaments in her ears (My.). ಕಿವಿಯ ಕೊಗ್ಗು the wax of the ear (Si. 205, only in Si.). ಕಿವಿಯ ಗುಗ್ಗೆ. = ಕಿವಿಯ ಕೊಗ್ಗು (My.). ಕಿವಿಯ ಬುಡ the root of the ear. ಆನೆಯ ಕಿವಿಯ ಬುಡ (ಚೂಲಿಕೆ Si. 270). ಕಿವಿಯ ಮೇಲೆ ಇಡು to make known, to communicate (C.); also: ಕಿವಿಯ ಮೇಲೆ ಹಾಕು (C.; B. 4, 139); and also: ಕಿವಿಯಲ್ಲಿ ಹಾಕು (My.). ಕಿವಿಯ ಮೊದಲು. = ಕಿವಿಯ ಬುಡ. ಆನೆಯ ಕಿವಿಯ ಮೊದಲು (ಕರ್ಣಮೂಲ, ಚೂಲಿಕೆ Hlā.). ಕಿವಿಯ/?/ಕ. = ಕಿವಿಹ/?/ಕ a man who has a rent ear (My.). ಕಿವಿಯ/?/ಕಿ. = ಕಿವಿಹ/?/ಕಿ a woman with a rent ear (My.). ಕಿವಿಯಾರ. -ಆರ 1. = ಕಿವಿಯಾರೆ (Bh. 8, 27, 1; My.). ಕಿವಿಯಾರೆ. -ಆರೆ 4. attentively, etc. (Abh. P. 8, 12; C.). ಕಿವಿಯಿಲ್ಲದವಳ್. -ಇಲ್ಲದವಳ್ a woman deprived of her ears; a deaf woman (ಮೂ/?/ Śmd. I). ಕಿವಿಯುಳ್ಳಾಕೆ. -ಉಳ್ಳಾಕೆ a hearing woman (ಶ್ರೋತ್ರಿ G.). ಕಿವಿಯೋಲೆ. -ಓಲೆ (ಕಾರ್ಣಿಕೆ, ತಾಲಪತ್ರ Nr.; ತಾಡಕ up to the ear. ತಾಡಪತ್ರ o. r. ತಾಲಕ etc. Hlā.). ಕಿವಿವರಂ as far as the ear. ಪೆರ್ಗಣೆದೊಟ್ಟು, ಕಿವಿವರಂ ತೆಗೆದು, ನಡುನೆತ್ತಿ ಒಡೆಯ ಎಚ್ಚಂ (Rāghc. 17, 69). ಕಿವಿವರೆಗೆ. = ಕಿವಿವರಂ (J. 4, 36; 7, 49). ಕಿವಿವುಗು. -ಪುಗು. = ಕಿವಿವೊಗು (Abh. P. 7, 48). ಕಿವಿವೇಟ. -ಬೇಟ sexual pleasure derived from hearing (Bp. 45, 2). ಕಿವಿವೇಟಂಗೊಳ್. -ಕೊಳ್ to obtain such pleasure. (Abh. P. 8, 11). ಕಿವಿವೊಗು. -ಪೊಗು to enter the ear (Rśv. 6, 11 va.). ಕಿವಿಹ/?/ಕ a man whose auricle is torn or rent (C.). ಕಿವಿಹ/?/ಕಿ a woman with a torn or rent auricle (C.). ಕಿವಿಹ/?/ಕಿ. = ಕಿವಿಹ/?/ಕಿ (G. My.). ಕಿವಿ ಹಿಣ್ಡು to pull or twist the ear.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೇಳು.
    2. ಕೀವು ತುಂಬು.

  2. 2.

    1. ಶಬ್ದವನ್ನು ಗ್ರಹಿಸುವ ಇಂದ್ರಿಯ.
    2. ತುಪಾಕಿಯ ಮದ್ದು ತುಂಬುವ ಗುಣಿ.
    3. ಬಾಣಲೆ ಮೊದಲಾದುವುಗಳ ಹಿಡಿ.
    4. ಎರಡು ಎಂಬ ಸಂಖ್ಯೆಯ ಸಂಕೇತ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada