ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಿಸಿ

ಉಚ್ಚಾರಣೆ: kisi
ಮೂಲ: + kisi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to open widely; to expand.

  2. 2.
    verb

    to be able to.

  3. 3.
    verb

    to smile broadly, drawing back the lips and show the teeth, as in amusement or pleasure or in scorn, etc. to grin.

  4. 4.
    verb

    (sarc.) to achieve, accomplish (a difficult task).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (open) to open 《as the mouth》 = ಅಗಲಿಸು (agalisu) (adj.) (open)⦅ibc.⦆ 〈being〉open (as the mouth so much that teeth are visible; as legs are so much open while walking that they don’t look nice)

ಕಿಟ್ಟೆಲ್ ನಿಘಂಟು

  1. 1.
    1.

    to expand; to open; to withdraw the lips from the teeth so as to show them; to put astride (ವಿಕಸನ Śmd. Dh.; C.; cf. ಕಿರಿ 2). P. ps. ಕಿಸಿದು, ಕಿಸ್ತು. ನರಿ ಆ ನೋವು ತಾಳಲಾ/?/ದೆ ಒದ/?/, ಹಲ್ಲು ಕಿಸಿದು, ಅಲ್ಲಿಯೇ ಸತ್ತಿತು (B. 2, 12). ಅವನು ಕ್ರೋಧಾವೇಶದಿನ್ದ ಕಣ್ಣು ಕಿಸಿದು, ಹಲ್ಲು ತಿನ್ನುತ್ತ (5, 139). ಸಿಟ್ಟಿನಿನ್ದ ಕಣ್ಣು ಕಿಸಿದು ಒದ/?/ವದು (G. 199). ಕಾಲನ್ನು ಕಿಸಿಯುತ್ತಾನೆ (My.). ಬಾಯ ಕಿಸಿದು (Abhā. 2, 78). see Prv. s. ನಿಲ್ಲು.

  2. 2.
    2.

    = ಕಿಸ etc. grinning. ಕಿಸಿಕಿಸಿ to grin in laughter (C.). ಕಿಸಿಗಾಲು. = ಕಿಸಗಾಲು (My.; Te.). ಕಿಸಿಬಾಯಿ. = ಕಿಸಬಾಯಿ (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಗಲವಾಗಿಸು.
    2. ಸಾಧ್ಯ ವಾಗು.
    3. ಸಾಧಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada