ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕುಂಚಿ

ಉಚ್ಚಾರಣೆ: kunci

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕುಂಚಿಗೆ1.

  2. 2.
    noun

    the small-sized, evergreen tree Murraya koenigii of Rutaceae family, with fragrant leaves, used in seasoning food.

  3. 3.
    noun

    a bunch of hairs, feathers, grass, etc. growing closely together or attached at the base; a tuft.

  4. 4.
    noun

    a tassel or tuft made of the feathers of a peacock.

ಕಿಟ್ಟೆಲ್ ನಿಘಂಟು

  1. 1.

    kuñcl. = ಕುಂಚಿಗೆ 1, ಕೊಂಚಿಗೆ a hooded cloak for children, "a cap with a flap" (My.; Te.; Mhr. ಕುಂಚೀ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಸಣ್ಣಮಕ್ಕಳ) ಬೆನ್ನು ಮತ್ತು ತಲೆಯನ್ನು ಪೂರ್ತಿಯಾಗಿ ಮುಚ್ಚುವಂತೆ ಹಾಕುವ ಕುಲಾವಿ,- ಕುಲಾಯಿ.
    2. ಕುಚ್ಚು.
    3. ನವಿಲುಗರಿಯಿಂದ ಮಾಡಿದ ಕೂರ್ಚಿಕೆ,- ಕುಂಚಿಗೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada