ಕುಂಡಲಿ(ಳಿ)
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಕುಂಡಲಗಳಿಂದ ಅಲಂಕೃತವಾದ.
2. ವರ್ತುಲಾಕಾರವಾದ. -
2.
1. ಸುರುಳಿ ಸುತ್ತಿಕೊಂಡ ಹಾವು.
2. ಒಂದು ಮೂಲಿಕೆ.
3. ದುಂಬಿ.
4. ಕುಂಡಲಿನಿ.
5. ನಿಶ್ಚಿತಕಾಲದಲ್ಲಿ ಗ್ರಹಗಳ ಗತಿಯನ್ನು ಗುರುತಿಸುವ ಹನ್ನೆರೆಡು ಮನೆಗಳ ರೇಖಾಕೃತಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada