ಕುಂಪಣಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a group associated for some purpose, as to form a commercial or industrial firm.
-
2.
noun
all that contingent in an army that comes under the control of a captain.
-
3.
noun
East India Company, that was carrying on trade in, and later ruled, India for several years.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸಾಮೂಹಿಕ ಕಾರ್ಯಸಂಸ್ಥೆ,- ಮಂಡಲಿ.
2. (ಭಾರತವನ್ನು ಕೆಲಕಾಲ ಆಳುತ್ತಿದ್ದ) ಈಸ್ಟ್ ಇಂಡಿಯಾ ಕಂಪನಿಯೆಂಬ ವ್ಯಾಪಾರೀಸಂಸ್ಥೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada