ಕುಂಬ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a tall spar or, now often, a hollow metal structure, sometimes in sections, rising vertically from the keel or deck of a vessel and used to support the sails, yards, radar and radio equipment, etc. ; the mast of a vessel.
-
2.
noun
an enclosure, fence around the place where sacrifice is performed.
-
3.
noun
a vessel, usu. rounded, of ceramic ware or metal or glass for holding liquids; a pot; a pitcher.
-
4.
noun
boiled rice made in a pot, offered to a deity during festivals.
-
5.
noun
a measure of grain equal to twenty drōṇas.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹಡಗನ್ನು ಕಟ್ಟುವ ಮರ.
2. ಗಡಿಗೆ.
3. ಉತ್ಸವಗಳಲ್ಲಿ ದೇವತೆಗೆ ಗಡಿಗೆಯಲ್ಲಿ ಎಡೆ ಮಾಡುವ ಅನ್ನ.
4. ಧಾನ್ಯಗಳನ್ನು ಅಳೆಯುವ ಒಂದು ಅಳತೆ.
5. ಯಾಗಶಾಲೆಯ ಸುತ್ತಲೂ ಇರುವ ಬೇಲಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada