ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕುಂಬಳ

ಉಚ್ಚಾರಣೆ: kumbaḷa
ಮೂಲ: A28, T3374

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the creeper Cucurbita maxima of Cucurbitaceae family.

  2. 2.
    noun

    its gourd; red gourd.

  3. 3.
    noun

    the creeper Cucurbita moschata of the same family.

  4. 4.
    noun

    its gourd; sweet gourd.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) giant pumpkin, sweet-fleshed pumpkin, Cucurbita maxima Duchesne ex Lam. (Cucurbitaceae) or its fruit ⇀ food

ಕಿಟ್ಟೆಲ್ ನಿಘಂಟು

  1. 1.

    (Śmd. 29). Tbh. of ಕೂಷ್ಮಾಣ್ಡ (Śmd. 371. 372; Hlā.; Mr. 148; ಕುಷ್ಮಾಣ್ಡಕ Nr.; Si. 161; J. 31, 62; C.; Tu. ಕುಮ್‌ಬ್ಡ Te. ಗುಮ್ಮಡಿ). [ರಕ್ಕಸಿಯರ ಕಣ್ಡ ಕುಮ್ಬಳದ ಮಾ/?/ವೊಲಾಗಿರೆ Pb. 9, 48]. see ಕಗ್ಗುಮ್ಬಳ, ನೆಲಕುಮ್ಬಳ, ಬೂಜುಗುಮ್ಬಳ, ಬೆಟ್ಟಕುಮ್ಬಳ, ಸೀ-, ಹೆಗ್ಗುಮ್ಬಳ. -ಕುಮ್ಬಳಕಾಯಿ a pumpkin (C.; B. 4, 64). ಕುಮ್ಬಳಕಾಯೀ ಕಳ್ಳಾ! ಅನ್ದರೆ ಭುಜಾ (or ಹೆಗಲು) ಮುಟ್ಟಿ ನೋಡಿದ ಹಾಗೆ (Prv.). ಕುಮ್ಬಳಗಿಡ. = ಕುಮ್ಬಳಬಳ್ಳಿ (Si. 161). ಕುಮ್ಬಳಬಳ್ಳಿ the pumpkin-creeper (C.). ಕುಮ್ಬಳಮರ the tree Aegle marmelos (St. & Pl.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ತರಕಾರಿಯಾಗಿ ಬಳಸುವ ಮತ್ತು ಔಷಧಿಗೆ ಉಪಯೋಗಿಸುವ ಒಂದು ಬಗೆಯ ಕಾಯಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada