ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕುಂಬಾಱ

ಉಚ್ಚಾರಣೆ: kumbāṛa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕುಂಬಾರ.

ಕಿಟ್ಟೆಲ್ ನಿಘಂಟು

  1. 1.

    = ಕುಮ್ಬ/?/ a potter. Tbh. of ಕುಮ್ಬಕಾರ (ಕುಮ್ಭಕಾರ Hlā., Nr., Si. 338; ಕುಲಾಲ Nn. 80. 145; Mr. 148; Bp. 21, 27; C.). ಕುಮ್ಬಾ/?/ನ ತಿಗುರಿ (ಕುಲಾಲಚಕ್ರ Nn. 49, 85). ಕುಮ್ಬಾ/?/ನು ಮಾಡಿದ ಮಣ್ಣು ಹರುವಿ (ಕಲಶ etc. Si. 309). ಕುಮ್ಬಾ/?/ಗೆ ವರುಷ, ಡೊಣ್ಣೆಗೆ ನಿಮಿಷ (Prvs.). ಕುಮ್ಬಾ/?/ತಿಗರಿ a potter's wheel (C.). ಕುಮ್ಬಾ/?/ಮಾಳಿ a potter-female (C.). ಕುಮ್ಬೂ/?/ಹು/?/ ಕುಮ್ಬಾ/?/ಹು/?/ the beetle called a carpenter or mole cricket (C.; Br. ಕುಮ್ಮರಪುರುಗು); it is known for its cleanly appearance (S. Mhr.). ಕೆಸ/?/ಳಗೆ ಕುಮ್ಬಾ/?/ ಹು/?/ ಇಹುದು, ಎಸವುದು ತಾ ಸ್ವಚ್ಛವಾಗಿಯೆ (Jñs. 22, 53).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಕುಂಬರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada