ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕುಟುಕು

ಉಚ್ಚಾರಣೆ: kuṭuku
ಮೂಲ: Ka. D1658

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to push or jab with a pointed object or beak; to poke; to peck; to prick with a sting.

  2. 2.
    noun

    the amount swallowed or can be swallowed at one time, esp. by a young bird.

  3. 3.
    noun

    the amount of a liquid taken at one drink.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (food) 1 a gulp, draught 2 a gulp of food that a bird gives to its young one

  2. 2.
    vt.

    (attack) to sting, to prick (as a scorpion, splinter, etc.), to peck (as a bird)

ಕಿಟ್ಟೆಲ್ ನಿಘಂಟು

  1. 1.
    1.

    to sting, as a scorpion (My.; cf. ಕುಡುಕು 1; T. ಕೊಡುಕ್ಕು M. ಕೊಡುಕ್ಕೆ a scorpion's sting; ಕೊಡುಕ್ಕು to prick, sting; T. ಕೊಟ್ಟು to sting, as a scorpion or bee; Tu. ಕೊಡಪ್ಪು, ಕುಳಿ to sting).

  2. 2.
    2.

    = ಗುಟಕು, ಗುಟುಕು a gulp, a draught; a morsel; food [ಕೋಳಿಯೊನ್ದು ಕುಟುಕ ಕಣ್ಡರೆ ಕೂಗಿ ಕರೆಯದೆ ತನ್ನ ಕುಲವೆಲ್ಲವ Bv. 437]; (My.; Grj. 2, 71 va.; Śśv. 2, 65).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಕುಕ್ಕು.

  2. 2.

    1. ತುತ್ತು.
    2. ಪಕ್ಷಿಗಳು ತಮ್ಮ ಮರಿಗಳಿಗೆ ಚಂಚುವಿನಿಂದ ನೀಡುವ ಆಹಾರ.
    3. ಒಂದು ಸಲ ಬಾಯಿತುಂಬ ಹಾಕಿ ಕುಡಿಯುವಷ್ಟು ಪ್ರಮಾಣ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada