ಕುಡಿಗಟ್ಟು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
(the burning end of the wick) to be burnt and reduced to black ash.
-
2.
verb
(dial.) an amulet made from the ashes of a wick, tied to trees in plantation (which is believed to prevent the fruits from being stolen).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ದೀಪದ ಬತ್ತಿಯ ತುದಿ ಸುಟ್ಟು ಕರಿಕಾಗು,- ಕರಿಕುಗಟ್ಟು.
2. ಕೆಲವು ಗಿಡಮೂಲಿಕೆಗಳನ್ನು ಮಂತ್ರಿಸಿ ಮೀಸಲುಗಟ್ಟು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada