ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕುಡುಹು

ಉಚ್ಚಾರಣೆ: kuḍuhu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕುಡುಪು.

ಕಿಟ್ಟೆಲ್ ನಿಘಂಟು

  1. 1.

    = ಕುಡುಪು etc. a stick, etc. ಬಾಜಿಸುವ ಕುಡುಹು (ವಾದನದಣ್ಡಂ Śmd. 46). ವಾದ್ಯವಂ ನಾಡಿಸುವ ಕುಡುಹು (46 Cm.). ಬಾಜಿಸುವ ಕುಡುಹು (ಕೋಣ Hlā.). ವೀಣೆ ಮೊದಲಾಗಿರ್ದವ/?/ ಕುಡುಹು (ಕೋಣ Nr.). ಹ/?/ಯ ಕುಡುಹು (ದಣ್ಡ Mr. 525). see Bp. 21, 40; ಬ/?/ಗುಡುಹು 2, an instrument for dressing cotton (ಬಿಸೆ, ಬಿಲ್, ಶೋಧ Mr. 206).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕುಡುಪು.
    2. ಹತ್ತಿಯನ್ನು ಎಕ್ಕುವ ಕೋಲು.
    3. ಬರೆ ಹಾಕುವ ಕುಡ,- ಗುಳ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada