ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕುಣ್ಟು

ಕಿಟ್ಟೆಲ್ ನಿಘಂಟು

  1. 1.
    1.

    = ಕೂಣ್ಟು 1. to limp, to halt; to hop (C.; Te.; Tu. ಕುಣ್ಟು, ಕೋಣ್ಟು T. ಕಿನ್ದು M. ಕಿತ್ತು). ಕುಣ್ಟಿಕೊಳ್ಳುತ್ತಾ ತಣ್ಟೆ ತೀರಿಸ್ಯಾನು (Prv.). see Bp. 43, 85; B. 3, 99. 124; 5, 256.

  2. 2.
    2.

    = ಕೂಣ್ಟು 2. lameness (Te. lameness, crookedness); hopping; a hop. [ಉಪಾಯಮಂ ಪಿಡಿವನ್ದೀತನೆ ವನ್ದಿಕುರುಡು ಕುಣ್ಟೆಲಸದ/?/ದಿನ್ತು ಬಲ್ಮೆಗೆ ಬೆರಲೆತ್ತಿ Pb. 5, 46]. ಒನ್ದುಕುಣ್ಟು ಕುಣ್ಟು (My.). ಕುಣ್ಟು ಸುದ್ದಿ a lame, not satisfactory, useless news (Dp. 38, 3; My.). ಕುಣ್ಟುಕಾಲು. = ಕುಣ್ಟಗಾಲು a crippled, lame foot (My.). ಕುಣ್ಟುಕಾಲುಳ್ಳವನು (ಶ್ರೋಣ Si. 198). ಕುಣ್ಟುಗಾಲ್. -ಕಾಲ್. -ಲು. = ಕುಣ್ಟುಕಾಲು. ಕುಣ್ಟುಗಾಲವನು (ಖೋಡ, ಖಂಜ Nr.). ಕುಣ್ಟಿತ್ತು. -ಎತ್ತು a lame bullock. ಕುಣ್ಟೆತ್ತಿಗೆ ಕೊ/?/ಕ ನೀರೆ ಪಂಚಾಮೃತ (Prv.). see Prv. s. ನೆಣ್ಟ

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada