ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕುಣ್ಡೆ

ಕಿಟ್ಟೆಲ್ ನಿಘಂಟು

  1. 1.

    = ಕೊಂಚೆ 3. buttock; the buttocks, the posteriors, the anus (ಕಟಿಪ್ರೋಥ, ಸ್ಫಿಜ್, ಪುತ Hlā.; ಕಟಿಪ್ರೋಥ, ಕಟಿಸಾನು, ಕಟಿಯುಗ Mr. 331; ಶ್ರೋಣಿ G.; Bp. 38, 18; C.; T., M. ಕುಣ್ಡಿ Tu. ಕುಲ್ಲಿಗೆ Te. ಕುಟ್ಟೆ, ಕುತ್ತೆ, ಗುದ್ದೆ Mhr. ಕುಲ್ಲಾ M. also ಕೂದಿ T. also ಚೊತ್ತು cf. Sk. ಚೂತ; ಗೂದೆ); the bottom of a vessel. ಕುಣ್ಡೆಯ ಕು/?/ (ಕುಕುನ್ದರ, ಜಘನಕೂಪಕ Hlā.). ಸಾಲಿಗನು ಬನ್ದು ಕೇಳಿದರೆ ಕುಣ್ಡೆಗೆ ಚೇ/?/ ಕಡಿದನ್ತೆ (Sp.). ಉಣ್ಡದೆಲ್ಲಾ ಕುಣ್ಡೇಲೇ ಹೋಯ್ತು. -ಕುಣ್ಡೆ ಬೆಳದರೆ ಗವುಡನಾದಾನೇ? -ಕುಣ್ಡೆಬಟ್ಟ ಇಟ್ಟದ್ದೇ ಮುಹೂರ್ತ. -ಕುಣ್ಡೆಬಟ್ಟನ ಚಣ್ಡು ಕಣ್ಡವರಿಗುಣ್ಟು, ಕಾಣದವರಿಗಿಲ್ಲ. -ಕುಣ್ಡೇ ಮೇಲೆ ಬಡಿದರೆ ದವಡೇ ಹಲ್ಲು ಉದರೀತೇ? -ಕೆಲಸವಿಲ್ಲದ ಬಡಿಗಿ ಮಕ್ಕಳ ಕುಣ್ಡೆ ಕೆತ್ತಿದ (Prvs.). ಕುಣ್ಡೆಯಿಲ್ಲದ ಮಗಿ (C.). ತಾ/?/ಗುಣ್ಡೆ, ತುದಿಕುಣ್ಡೆ, ತುದಿಗುಣ್ಡೆ Prvs. s. ಕೂಗು 1, ಮಣ್ಡಿ. -ಕುಣ್ಡೆಕಾಯಿ. = ಕುಣ್ಡೆ (My., also ಕುಣ್ಡೆಬು/?/ಡೆ). ಕುಣ್ಡೆಚಣ್ಣ a kind of very short and tight breeches (C.). ಕುಣ್ಡೆಹಡಕ a catamite (C.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada